ಸ್ಟೀವನ್ ಸ್ಪೀಲ್ಬರ್ಗ್ ಅಮೇರಿಕ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಜುರಾಸಿಕ್ ಪಾರ್ಕ್ (೧೯೯೩) ಇವರ ಅದ್ಭುತ ಚಿತ್ರ. ಇವರ ಪೂರ್ಣ ಹೆಸರು ಸ್ಟೀವನ್ ಆಲಾನ್ ಸ್ಪೀಲ್ಬರ್ಗ್. ಸ್ಪೀಲ್ಬರ್ಗ್ ಹುಟ್ಟಿದ್ದು ಅಮೇರಿಕದ ಒಹಾಯೋ ರಾಜ್ಯದಲ್ಲಿನ ಸಿನ್ಸಿನ್ನಾಟಿ ನಗರದಲ್ಲಿ. ಜನ್ಮ ದಿನಾಂಕ ೧೮ ಡಿಸೆಂಬರ್ ೧೯೪೬. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಸ್ಟೀವನ್ ಸ್ಪೀಲ್ಬರ್ಗ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್ ಸ್ಟೀವನ್ ಸ್ಪೀಲ್ಬರ್ಗ್ ಐ ಎಮ್ ಡಿ ಬಿನಲ್ಲಿ ಸ್ಟೀವನ್ ಸ್ಪೀಲ್ಬರ್ಗ್ ಟೆಂಪ್ಲೇಟು: ( ) 100: 60 2012-10-28 ವೇಬ್ಯಾಕ್ ಮೆಷಿನ್ ನಲ್ಲಿ. –